ವಿದ್ಯುತ್ ವ್ಯತ್ಯಯ

New Power cut
Published on

ಹುಬ್ಬಳ್ಳಿ : ನವನಗರದ 110/11 ಕೆ.ವಿ. ವಿದ್ಯುತ್ ಉಪಕೇಂದ್ರದ 2 ನೇಯ ತ್ರೖೆಮಾಸಿಕ ನಿರ್ವಹಣಾ ಕಾರ್ಯವನ್ನು ಸೆ. 27ರಂದು ನಡೆಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗ ನವನಗರ, ಅಮರಗೋಳ, ಅಶ್ವಮೇಧ ಪಾರ್ಕ್, ನಂದಿ ಬಡಾವಣೆ, ಲಾ ಯುನಿವರ್ ಸಿಟಿ, ಆರ್ಯಭಟ್ ಪಾರ್ಕ್, ಸುತಗಟ್ಟಿ ,ಕಾನ್​ಕಾರ್ಡ್, ಅಮರನಗರ, ಪ್ರಜಾ ನಗರ, ಶಾಂತ ನಗರ, ನೀಲಗುಂದ ಲೇಔಟ್, ಪಂಚಾಕ್ಷರಿ ನಗರ, ಶಿವಾನಂದ ನಗರ, ಕೆ.ಸಿ.ಸಿ ಬ್ಯಾಂಕ್ ಲೇಔಟ್, ಶಿವಪಾರ್ವತಿ ನಗರ, ಮೈಲಾರ ನಗರ, ವಾಸುದೇವ ನಗರ, ಗಾಮನಗಟ್ಟಿ, ಗಾಮನಗಟ್ಟಿ -ತಾರಿಹಾಳ ರಸ್ತೆಯಲ್ಲಿರುವ ನೀರಾವರಿ ಪಂಪ್​ಸೆಟ್​ಗಳು, ಶಾಂತಿನಿಕೇತನ, ಬಸವೇಶ್ವರ ಪಾರ್ಕ್, ಸಪ್ತಗಿರಿ ಲೇಔಟ್, ಮಲ್ಲಿಕಾರ್ಜುನ ನಗರ, ಸಂಗೊಳ್ಳಿ ರಾಯಣ್ಣ ನಗರ, ರಾಧಿಕಾ ನಗರ, ಈಶ್ವರ ನಗರ, ಗಣೇಶ ಕಾಲನಿ ಮಹಾಂತೇಶ ಕಾಲನಿ, ಎಪಿಎಮ್ ಹಾಗೂ ಸುತ್ತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net