ವಿದ್ಯುತ್ ವ್ಯತ್ಯಯ

New Power cut
Published on

ಹುಬ್ಬಳ್ಳಿ : ಇಲ್ಲಿನ ತಾರಿಹಾಳದ ವಿದ್ಯುತ್ ಉಪಕೇಂದ್ರ ತಾರಿಹಾಳ ಮತ್ತು ಗಾಮನಗಟ್ಟಿಯ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯಲ್ಲಿ 2ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಸೆ. 21ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ತಾರಿಹಾಳ ಕೈಗಾರಿಕಾ ಪ್ರದೇಶ, ತಾರಿಹಾಳ ಗ್ರಾಮ, ಗಾಮನಗಟ್ಟಿ ಕೈಗಾರಿಕಾ ಪ್ರದೇಶ, ಶಿರೂರ ಪಾರ್ಕ್, ಸಮರ್ಥ ಕಾಲೇಜ್, ಆರಾಧನಾ ಅಪಾರ್ಟ್​ವೆುಂಟ್, ಬಾಲಾಜಿ ಆಸ್ಪತ್ರೆ, ಪ್ರಭಾತ ಕಾಲನಿ, ವಿದ್ಯಾನಗರ, ಜಯನಗರ, ತಿಮ್ಮಸಾಗರ ಗುಡಿ ಓಣಿ, ಕಲ್ಕಿ ನಗರ, ಜಗದೀಶ ನಗರ, ಇನ್​ಫೋಸಿಸ್, ಬಂಜಾರ ಕಾಲನಿ, ಗೋಕುಲ ಗ್ರಾಮ,ಏರ್​ಪೋರ್ಟ್, ಕೆಇಸಿ, ರಾಧಾಕೃಷ್ಣ ನಗರ, ಸನ್ಮಾರ್ಗ ನಗರ, ಕುಮಾರ್ ಪಾರ್ಕ್, ದೇವಿ ನಗರ, ಗಾಂಧಿ ನಗರ, ಅರ್ಜುನ ವಿಹಾರ, ಅಶೋಕ ವನ, ಉಣಕಲ್, ಕಲ್ಯಾಣ ನಗರ, ಲಿಂಗರಾಜ ನಗರ, ಅತ್ತಿಗೇರಿ ಲೇ-ಔಟ್, ಗಣೇಶ ಕಾಲನಿ, ರೆವಡಿಹಾಳ, ಪರಸಾಪುರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net