ವಿದ್ಯುತ್ ವ್ಯತ್ಯಯ

New Power Cut
Published on

ಹುಬ್ಬಳ್ಳಿ : ಇಲ್ಲಿನ ಗಣೇಶಪೇಟೆಯ ಫಿಡರ್ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವುದರಿಂದ ಸೆ. 25ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ದುರ್ಗದಬೈಲ್, ಬಟರ್ ಮಾರುಕಟ್ಟೆ, ಮೈಸೂರ್ ಸ್ಟೋರ್, ಬಾಬಾಸನ್ ಗಲ್ಲಿ, ತುಳಜಾ ಭವಾನಿ ಸರ್ಕಲ್, ದಾಜೀಬಾನಪೇಟೆ, ಜನತಾ ಬಜಾರ್, ಮೂರುಸಾವಿರ ಮಠ, ಗೌಳಿಗಲ್ಲಿ, ಕೊಪ್ಪಿಕರ ರೋಡ, ಕೋಯಿನ ರೋಡ, ಗೌಳಿಗಲ್ಲಿ, ಯುರೇಕಾ ಕಾಂಪ್ಲೆಕ್ಸ್, ಪದ್ಮಾ ಟಾಕಿಸ್ ಹಾಗೂ ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net