ವಿದ್ಯುತ್​ ವ್ಯತ್ಯಯ

New Power Cut
Published on

ಹುಬ್ಬಳ್ಳಿ : ಇಲ್ಲಿನ ಆನಂದ ನಗರದ 110/11 ಕೆವಿ ವಿದ್ಯುತ್​ ಉಪಕೇಂದ್ರದ ತುರ್ತು ನಿರ್ವಹಣಾ ಕಾರ್ಯದ ನಿಮಿತ್ತ ಮಾ. 16 ರಂದು ವಿವಿಧೆಡೆ ವಿದ್ಯುತ್​ ವ್ಯತ್ಯಯವಾಗಲಿದೆ.

ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ಆನಂದ ನಗರ, ಗೊಲ್ಲರ ಕಾಲನಿ, ಮಿಡ್​ ಮ್ಯಾಕ್​, ಚಂದನ ಕಾಲನಿ, ಹುಬ್ಬಳ್ಳಿ ಆಸ್ಪತ್ರೆ, ಲೋಹಿಯಾ ನಗರ,ಆರೂಢ ನಗರ, ಮುರಾಜಿರ್ ನಗರ, ಅಯೋಧ್ಯಾ ನಗರ, ಚೈತನ್ಯ ನಗರ, ಮೇದಾರ್​ ಪ್ಲಾಟ್​, ಗುಡಿಹಾಳ, ಗೋಕುಲ ಧಾಮ್​, ವಿಶಾಲ ನಗರ, ಹೆಗ್ಗೇರಿ, ಗವಿ ಓಣಿ, ಕಮರಿ ಪೇಟೆ, ಪಿ.ಬಿ. ರೋಡ್​, ನಾರಾಯಣ ಸೋಫಾ, ಹಳೇ ಹುಬ್ಬಳ್ಳಿ ಮಾರುಕಟ್ಟೆ, ಹಿರೇ ಪೇಟೆ, ಸಿದ್ಧಾರೂಢ ಮಠ ಮಹಾದ್ವಾರ, ಮೊಮಿನ್​ ಪ್ಲಾಟ್​, ಅರವಿಂದ ನಗರ, ಚನ್ನಪೇಟ್​ ಮುಖ್ಯ ರಸ್ತೆ, ರೈಲ್ವೆ ಕ್ವಾರ್ಟಸ್​, ಕಾರವಾರ ರಸ್ತೆ, ಶಕ್ತಿ ನಗರ, ಸಿಲ್ವರ್​ ಟೌನ್​, ನೆಹರು ನಗರ, ಮಂಜುನಾಥ ನಗರ, ಪ್ರಿಯದಶಿರ್ನಿ ಕಾಲನಿ, ಜೆ.ಪಿ. ನಗರ, ವೆಂಕಟೇಶ್ವ ಕಾಲನಿ, ಅರ್ಜುನ್​ ವಿಹಾರ, ಇಂದ್ರಪ್ರಸ್ಥ, ಗುರುನಾಥ ನಗರ, ಸಂಗಮ್​ ಕಾಲನಿ, ಶ್ರೀನಿವಾಸ ನಗರ, ವಿಮಲೇಶ್ವರ ನಗರ, ಮಯೂರಿ ಗಾರ್ಡನ್​, ಪಡದಯ್ಯನ ಹಕ್ಕಲ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net