

ಮದ್ದೂರು: 66/11 ಕೆ.ವಿ. ಕೆ.ಎಂ.ದೊಡ್ಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 11 ಕೆ.ವಿ. ಪರಿವರ್ತಕ, ಲೈನ್ ಮತ್ತು ಈ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ 11 ಕೆ.ವಿ. ಮಾರ್ಗಗಳ ದುರಸ್ತಿ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, 11 ಕೆ.ವಿ. ಮಾರ್ಗ ಎಫ್-1 ಕೆ.ಎಂ.ದೊಡ್ಡಿ, ಎಫ್-2 ಗುಡಿಗೆರೆ ಐ.ಪಿ., ಎಫ್-3 ಅಂಬರಹಳ್ಳಿ ಐ.ಪಿ., ಎಫ್-6 ವಿಜಯಲಕ್ಷ್ಮೀ ಐ.ಪಿ., ಎಫ್-7 ಮುಟ್ಟನಹಳ್ಳಿ ಎನ್.ಜೆ.ವೈ., ಎಫ್-8 ಆತ್ಮಲಿಂಗೇಶ್ವರ ಐ.ಪಿ., ಫೀಡರ್ ಗಳ ಭಾರತಿನಗರ ಪಟ್ಟಣ, ಅಣ್ಣೂರು, ಮೆಳ್ಳಹಳ್ಳಿ, ಹನುಮಂತನಗರ, ದೇವರಹಳ್ಳಿ, ಕರಡಕೆರೆ, ಮುಟ್ಟನಹಳ್ಳಿ, ಕುರಿಕೆಂಪನದೊಡ್ಡಿ, ಗೌಡಯ್ಯನದೊಡ್ಡಿ ಮತ್ತು ಅಂಬರಹಳ್ಳಿ ವ್ಯಾಪ್ತಿಗಳಲ್ಲಿ ಅ.12ರಂದು ಬೆಳಗ್ಗೆ 09.30 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುಲಿದೆ ಎಂದು ಸೆಸ್ಕ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.