ವಿದ್ಯುತ್ ವ್ಯತ್ಯಯ

Power cutt
Published on

ಹುಬ್ಬಳ್ಳಿ : ಇಲ್ಲಿನ ಕಾರವಾರ ರಸ್ತೆಯ ವಿದ್ಯುತ್ ಉಪಕೇಂದ್ರದಲ್ಲಿ 2ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯದ ನಿಮಿತ್ತ ಜು. 12 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಇಎಸ್​ಐ ಆಸ್ಪತ್ರೆ, ಮಾರುತಿ ನಗರ, ಹೆಗ್ಗೇರಿ, ಸಿದ್ಧಾರೂಢ ನಗರ, ಕೋಟಿಲಿಂಗ ನಗರ, ವಾಸವಿ ನಗರ, ಸನ್ಮಾನ ಕಾಲನಿ, ವಿಮಲೇಶ್ವರ ನಗರ, ಕೆಇಬಿ ಕಾಲನಿ, ನೇಕಾರ ನಗರ, ಇಂಡಿ ಪಂಪ್, ಶರಾವತಿ ನಗರ, ನಾವಳ್ಳಿ ಪ್ಲಾಟ್, ಬಸವೇಶ್ವರ ಸರ್ಕಲ್, ಸಂತೋಷ ನಗರ, ಗಣೇಶ ಕಾಲನಿ, ರೇಣುಕಾ ಕಾಲನಿ, ಧಾರವಾಡ ಪ್ಲಾಟ್, ಗಿರಿಯಾಲ ರಸ್ತೆ, ಕಲ್ಯಾಣ ನಗರ, ಕಾರವಾರ ರಸ್ತೆ, ಕೆಂಪಗೇರಿ, ಕೈಗಾರಿಕಾ ಪ್ರದೇಶ, ಹಿರೇಪೇಟ್, ಸದಾಶಿವನಗರ, ಸದರಸೋಫಾ, ಬ್ಯಾಹಟ್ಟಿ ಪ್ಲಾಟ್, ಅಕ್ಕಿಪೇಟ, ಇಸ್ಲಾಂಪುರ, ಇಬ್ರಾಹಿಂಪುರ, ಟಿಪು್ಪನಗರ, ಅಲ್ತಾಫನಗರ, ಚನ್ನಪೇಟ, ಅಂಚಟಗೇರಿ, ಗಿರಿಯಾಲ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net