ವಿದ್ಯುತ್ ವ್ಯತ್ಯಯ ಅ. 21ರಂದು

load_shedding_0
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೆಯುಡಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿ0ದ ಸರಬರಜಾಗುವ 11 ಕೆವಿ ಸಾಧನಕೇರಿ ಫೀಡರ್ ಮತ್ತು 11 ಕೆವಿ ನವೋದಯ ಫೀಡರ್ ಮಾರ್ಗದಲ್ಲಿ ಕೆಪಿಟಿಸಿಎಲ್‌ನಿಂದ ಅ. 21ರಂದು ತುರ್ತುಪಾಲನಾ ಕಾಮಗಾರಿ ಕೈಗೊಳ್ಳಲಾಗುವುದು. ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನೆಹರುನಗರ, ಶಾಂಭವಿನಗರ, ವಿನಯ ಕುಲಕರ್ಣಿ ಡೈರಿ, ಹೊಯ್ಸಳನಗರ, ರವೀಂದ್ರನಗರ, ಕೆಲಗೇರಿ ರಸ್ತೆ, ಶಿವಶಕ್ತಿನಗರ, ಶಾಂತಿನಿಕೇತನನಗರ, ವಿದ್ಯಾನಗರ, ಸಾಧನಕೇರಿ 3 ಮತ್ತು 4 ಕ್ರಾಸ್, ಬೇಂದ್ರೆ ಭವನ, ಜಲದರ್ಶಿನಿನಗರ, ಆಂಜನೇಯನಗರ, ಲೋಟಸ್ ಪಾರ್ಕ್, ಬನಶಂಕರಿನಗರ, ಬನಶಂಕರಿ ಬಡಾವಣೆ, ವಿಜಯನಗರ, ರವೀಂದ್ರನಗರ, ಕೆಲಗೇರಿ ಜೆಎಸ್‌ಎಸ್ ಸ್ಕೂಲ್, ಎಸ್‌ಸಿ ಎಸ್‌ಟಿ ಕ್ಲಸ್ಟರ್, ಮ್ಯಾಂಗೋ ಎಸ್ಟೇಟ್, ಗಾಯತ್ರಿಪುರಂ, ಆದಿತ್ಯ ಪಾರ್ಕ್, ಶಾಂಭವಿನಗರ, ಕೆಐಎಡಿಬಿ ಲೇಔಟ್, ಜಾಧವ ಲೇಔಟ್, ತಪೋವನನಗರ, ತಪೋವನ ಮಠ, ಬೇಂದ್ರೆ ಲೇಔಟ್, ಆತ್ಮಾನಂದ ಲೇಔಟ್ ಮತ್ತು ಸುತ್ತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net