ಅಕ್ರಮ ಬಂದೂಕು ವಶ

gun
ಕಡವಂತಿ ಗ್ರಾಮದಲ್ಲಿ ತಾರೇಶ್ ಮನೆಯಲ್ಲಿ ಪೊಲಿಸರು ಅಕ್ರಮ ಬಂದೂಕು ವಶಪಡಿಸಿಕೊಂಡರು. ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಇತರರಿದ್ದರು.
Published on

ಬಾಳೆಹೊನ್ನೂರು: ಕಡವಂತಿ ಗ್ರಾಮದಲ್ಲಿ ಅಕ್ರಮ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಡವಂತಿ ತಾರೇಶ್ ಎಂಬಾತ ಮನೆಯ ಶೆಡ್‌ನಲ್ಲಿ ಪರವಾನಗಿ ಇಲ್ಲದ ಬಂದೂಕನ್ನು ಇರಿಸಿದ್ದ. ಆತನ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net