

ಬೆಳಗಾವಿ;ವಿಧಾನಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಶನಿವಾರ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಾಣಿಕೆ ಮಾಡುತ್ತಿದ್ದ10.20 ಲಕ್ಷ ರೂ. ಚುನಾವಣೆ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ಸವದತ್ತಿ ವಿಧಾನಸಭಾ ಕ್ಷೇತ್ರದ ಯರಗಟ್ಟಿ ಚೆಕ್ ಪೋಸ್ಟ್ ನಲ್ಲಿ 1.37ಲಕ್ಷ ರೂ.,ನಿಪ್ಪಾಣಿಯಲ್ಲಿ 5.82ಲಕ್ಷ ರೂ., ಸಂಕೇಶ್ವರದಲ್ಲಿ3ಲಕ್ಷ ರೂ.ಸೇರಿದಂತೆ ಒಟ್ಟು 10.20 ಲಕ್ಷ ರೂ. ಜಪ್ತಿಮಾಡಿಕೊಂಡಿದ್ದಸರೆ.