ಬೆಳಗಾವಿ ನಗರದಲ್ಲಿ ಯುವಕ, ಯುವತಿ ಬರ್ಬರ ಹತ್ಯೆ!

crimescene.jpg
Published on

ಬೆಳಗಾವಿ: ಇಲ್ಲಿನ ಶಹಾಪುರ ನಾಥ ಪೈ ವೃತ್ತದ ಬಳಿ ಯುವಕ, ಯುವತಿ ಹತ್ಯೆ ಜನರನ್ನು ಬೆಚ್ಷಿಬಿಳಿಸಿದೆ.

ನಗರದ ಐಶ್ವರ್ಯ ಮತ್ತು‌ಪ್ರಶಾಂತ ಕೊಲೆಯಾದವರು. ನಾಥ ಪೈ ಬಳಿ ಒಂದು ಗಂಟೆಯ ಕಾಲ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಯುವಕ ಮಾರಕಾಸ್ತ್ರಗಳಿಂದ ಯುವತಿನ ಹತ್ಯೆ ಮಾಡಿ‌ದ್ದಾನೆ. ತದನಂತರ ತನ್ನನ್ನು ತಾನು ಚುಚ್ಚಿಕೊಂಡು ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net