ಬೆಳಗಾವಿ ಪಾಲಿಕೆಗೆ ಮಹಿಳಾ ಆಯುಕ್ತೆ ನೇಮಕ

IMG-20241021-WA0014.jpg
Published on

-ಆಯುಕ್ತ ಅಶೋಕ ದುಡಗುಂಟಿ ವರ್ಗಾವಣೆ.

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಗೆ ಆಯುಕ್ತೆಯಾಗಿ ಕೆಎಎಸ್ ಶ್ರೇಣಿಯ ಶುಭ. ಬಿ. ನೇಮಕಗೊಳಿಸಿ ಸೋಮವಾರ ಸರ್ಕಾರ ಆದೇಶ ಹೊರಡಿಸಿದೆ.

ಈ ಮೊದಲ ‌ಮೈಸೂರು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿಯಾಗಿ ಶುಭ ಬಿ.ಕಾರ್ಯನಿರ್ವಹಿಸುತ್ರಿದ್ದರು. ಆಯುಕ್ತ ಅಶೋಕ ದುಡಗುಂಟಿಗೆ ಅವರನ್ನು ಕೇಂದ್ರ ಕಚೇರಿಗೆ ವರ್ಗಾಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net