ಮಹಾನಗರ ಪಾಲಿಕೆ ಆಯುಕ್ತರ ಕಾರು ಜಪ್ತಿ?

IMG-20240903-WA0007.jpg
Published on

ಬೆಳಗಾವಿ: ನಗರದ ಹಲಬತ್ತೆ ಕಾಲನಿಯಲ್ಲಿ ರಸ್ತೆಗಾಗಿ ಸ್ವಾಧಿನ ಪಡಿಸಿಕೊಂಡ ಭೂಮಿಗೆ ಪರಿಹಾರ ಕೊಡದಿರುವ ಹಿನ್ನೆಲೆ ಪಾಲಿಕೆ ಆಯುಕ್ತರ ವಾಹನ ಜಪ್ತಿಗೆ ಕೋಟ್೯ ಆದೇಶ.ಹಲಬತ್ತೆ ಕಾಲನಿ ಜಾಗ ರಸ್ತೆಗಾಗಿ ವತ್ತುವರಿ ಮಾಡಿದ ಪಾಲಿಕೆ, ಪರಿಹಾರ ಕೊಡದ್ದಕ್ಕೆ ವಾಹನ ಜಪ್ತಿಗೆ ನ್ಯಾಯಾವಾದಿಗಳು ಪಾಲಿಕೆ ಆಗಮಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net