

ಬೆಳಗಾವಿ: ಮಹಾನಗರದಲ್ಲಿ ಅತ್ಯಂತ ಹಳೆಯ ಸ್ಮಶಾನ ಭೂಮಿಗಳಲ್ಲಿ ಒಂದಾಗಿರುವ ಸದಾಶಿವನಗರದ ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿಗೆ ಮೇಯರ್ ಸವಿತಾ ಕಾಂಬಳೆ ಚಾಲನೆ ನೀಡಿದರು.
ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ, ಮೂಲಭೂತ ಸೌಕರ್ಯ ಇಲ್ಲದೆ ಸಮಸ್ಯೆಗಳಿಂದ ತತ್ತರಿಸಿತ್ತು. ಇದೀಗ ಪಾಲಿಕೆಯ ಆಡಳಿತರೂಢಬಿಜೆಪಿ ಸದಸ್ಯರು ತಮ್ಮ ವಿಶೇಷ ಅನುದಾನದಲ್ಲಿ ಸ್ಮಶಾನ ಅಭಿವೃದ್ಧಿ ಕಾಮಗಾರಿ ಆರಂಭಿಸಿದ್ದಾರೆ.
ಉಪಮೇಯರ್ ಆನಂದ ಚೌಹಾನ್, ಸದಸ್ಯರು ಇತರರಿದ್ದರು.