ಚೆಕ್ ಪೋಸ್ಟ್ ಗಳಲ್ಲಿ 12.86ಲಕ್ಷ ರೂ.ನಗದು ವಶಕ್ಕೆ

IMG-20240403-WA0003.jpg
Published on


ಬೆಳಗಾವಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ನಗದು ಸಾಗಾಣಿಕೆ ಮೇಲೆ ತೀವ್ರ ‌ನಿಗಾ ವಹಿಸಿರುವ ಚುನಾವಣೆ ಅಧಿಕಾರಿಗಳು  ದಾಖಲೆ ಇಲ್ಲದ 12.86 ಲಕ್ಷ ರೂ.‌ನಗದು ಹಣವನ್ನು  ಚಕ್ ಪೋಸ್ಟ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಕುಡಚಿ ಚೆಕ್ ಪೋಸ್ಟ್ ನಲ್ಲಿ 9.86ಲಕ್ಷ ರೂ ಹಾಗೂ ನಿಪ್ಪಾಣಿ ಚೆಕ್ ಪೋಸ್ಟ್ ನಲ್ಲಿ 3ಲಕ್ಷ ರೂ. ಸೇರಿ 12.86ಲಕ್ಷ ರೂ.  ಯಾವುದೇ ದಾಖಲೆಗಳಿಲ್ಲದೇ ಅಕ್ರಮವಾಗಿ ಸಾಗಿಸುತ್ತಿರುವ ಸಂದರ್ಭದಲ್ಲಿ  ಚೆಕ್ ಪೋಸ್ಟ್ ಸಿಬ್ಬಂದಿ ಹಣ  ಜಪ್ತಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net