

-ಡಿಸಿ ನಿತೇಶ ಪಾಟೀಲ ಎಚ್ಚರಿಕೆ ಬೆನ್ನಲ್ಲೆ ಕಾರ್ಯಚರಣೆ
-1. 70ಲಕ್ಷ ರೂ.ನಗದು ವಶಕ್ಕೆ
ಬೆಳಗಾವಿ: ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ಇಲ್ಲದ 1.70ಲಕ್ಷ ರೂ.ನಗದು ಹಣವನ್ನು ಘಟಪ್ರಭಾ ಚಕ್ ಪೋಸ್ಟ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ರಾತ್ರಿ ಯಾವುದೇ ದಾಖಲೆಗಳಿಲ್ಲದೇ ಅಕ್ರಮವಾಗಿ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯಿಂದ 1.70 ಲಕ್ಷ ರೂ. ಹಣವನ್ನು ಚೆಕ್ ಪೋಸ್ಟ್ ಸಿಬ್ಬಂದಿ ಜಪ್ತಮಾಡಿಕೊಂಡಿದ್ದಾರೆ.