ಓಂಕಾರೇಶ್ವರ ದೇವಾಲಯದಲ್ಲಿ ನಾಟಿ ಕಾರ್ಯ

naati karya
Published on

ಮಡಿಕೇರಿ: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಹುತ್ತರಿ ಹಬ್ಬದಂದು ಭತ್ತದ ತೆನೆಯನ್ನು ತೆಗೆಯಲು ಬೇಕಾದ ಭತ್ತದ ಸಸಿಯನ್ನು ದೇವಾಲಯದ ಗದ್ದೆ ಯಲ್ಲಿ ನೆಡಲಾಯಿತು.


ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜು, ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ ಪುಲಿಯಂಡ ಜಗದೀಶ್, ಕೊಡಗು ಜಾನಪದ ಪರಿಷತ್ತಿನ ಉಪಾಧ್ಯಕ್ಷರಾದ ಅಂಬೇಕಲ್ ಕುಶಾಲಪ್ಪ, ಕೇಕಡ ವಾಸು ಪುಟ್ಟಯ್ಯ, ಸಿದ್ದರಾಜು,ಕೃಪಾ ದೇವರಾಜು, ಶಿಲ್ಪಾ ರವೀಂದ್ರ ರೈ, ಕೀತಿಯಂಡ ತೆಲ್ಮಾ ಕಾರ್ಯಪ್ಪ, ದಿವ್ಯಾ ಲೋಕೇಶ್, ರೇಷ್ಮಾ ಕುಶ, ಅಣ್ಣಪ್ಪ, ಕುಶಕುಮಾರ್, ನಾರಾಯಣ, ಮುತ್ತಪ್ಪ, ಹರೀಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net