ಸಸಿ ನೆಟ್ಟು ಗಾಂಧೀಜಿ ಸ್ಮರಣೆ

CLK BUDIHALLI 02
Published on

ಚಳ್ಳಕೆರೆ: ತಾಲೂಕು ಬೂದಿಹಳ್ಳಿ ಸಕಿಪ್ರಾ ಶಾಲಾ ಆವರಣದಲ್ಲಿ ತಪಸ್ ಫೌಂಡೇಷನ್ ವತಿಯಿಂದ ಸಸಿ ನೆಟ್ಟು ಗಾಂಧೀಜಿ ಜಯಂತಿ ಆಚರಿಸಲಾಯಿತು.

ಮುಖ್ಯಶಿಕ್ಷಕಿ ಮಲ್ಲಿಕಾ, ಶಾಲಾ ಸಮಿತಿ ಅಧ್ಯಕ್ಷ ಭಾಸ್ಕರ್, ಫೌಂಡೇಷನ್ ಅಧ್ಯಕ್ಷ ರಾಜು, ಸಣ್ಣೀರಪ್ಪ, ಮಾರಣ್ಣ, ಗಂಗಾಧರ್, ನಾಗರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net