ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಗಿಡ ನೆಡುವ ಕಾರ್ಯಕ್ರಮ

hbr (2)
Published on

ಹೆಬ್ರಿ: ಉಡುಪಿ ಜಿಲ್ಲಾ ಪಂಚಾಯಿತಿ, ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಎನ್‌ಎಸ್‌ಎಸ್ ಟಕ, ಇಕೋ ಕ್ಲಬ್, ಅರಣ್ಯ ಇಲಾಖೆ, ಸಾವಾಜಿಕ ಅರಣ್ಯ ವಲಯ, ಬೊವ್ಮಾರಬೆಟ್ಟು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಅರಣ್ಯ ಇಲಾಖೆ ಡಿಎಫ್‌ಒ ರವೀಂದ್ರ ಕುವಾರ್, ಸಿಪಿಒ ಉದಯ ಕುವಾರ್ ಶೆಟ್ಟಿ, ಆರ್‌ಎಫ್‌ಒ ಅನುಷಾ ಭಟ್, ಕೆನರಾ ಬ್ಯಾಂಕ್ ವ್ಯಾನೇಜರ್ ಹರೀಶ್, ಬೊವ್ಮಾರಬೆಟ್ಟು ಗ್ರಾಪಂ ಅಧ್ಯಕ್ಷೆ ಜಯಂತಿ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಸಾಲಿಯಾನ್, ಪಿಡಿಒ ವಿದ್ಯಾ, ಎಸ್‌ಡಿಎಂಸಿ ಉಪಾಧ್ಯಕ್ಷ ಬಿ.ಎಲ್ ವಿಶ್ವಾಸ್, ಗ್ರಾಪಂ ಸದಸ್ಯರಾದ ಸುನಿಲ್ ಶೆಟ್ಟಿ, ನಾರಾಯಣ ಪೂಜಾರಿ, ಉಪನ್ಯಾಸಕಿ ವೀಣಾ ಡಿ. ನಾಯಕ್, ಉಪ ಪ್ರಾಂಶುಪಾಲ ಪ್ರಕಾಶ್ ಪ್ರಭು, ಎನ್‌ಎಸ್‌ಎಸ್ ಕಾರ್ಯಕ್ರವಾಧಿಕಾರಿ ದೇವದಾಸ್ ಪ್ರಭು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net