ತಂಪಾದ ವಾತಾವರಣಕ್ಕೆ ಗಿಡ ನೆಡಿ

ಮಸ್ಕಿಯ ಖಾಸಗಿ ಶಾಲಾ ಮೈದಾನದಲ್ಲಿ ಮರಗಳ ಸಂರಕ್ಷಣೆಗೆ ಮಹಿಳೆಯರ ವಿಶೇಷ ಅಭಿಯಾನ ನಿಮಿತ್ತ ಗಿಡ ನೆಡಲಾಯಿತು. ಪುರಸಭೆ ಸದಸ್ಯ ಶರಣಯ್ಯ ಸೋಪ್ಪಿಮಠ, ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಮುಖ್ಯಾಧಿಕಾರಿ ನರಸರಡ್ಡಿ ಇತರರಿದ್ದರು.
ಮಸ್ಕಿಯ ಖಾಸಗಿ ಶಾಲಾ ಮೈದಾನದಲ್ಲಿ ಮರಗಳ ಸಂರಕ್ಷಣೆಗೆ ಮಹಿಳೆಯರ ವಿಶೇಷ ಅಭಿಯಾನ ನಿಮಿತ್ತ ಗಿಡ ನೆಡಲಾಯಿತು. ಪುರಸಭೆ ಸದಸ್ಯ ಶರಣಯ್ಯ ಸೋಪ್ಪಿಮಠ, ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಮುಖ್ಯಾಧಿಕಾರಿ ನರಸರಡ್ಡಿ ಇತರರಿದ್ದರು.
Published on

ಮಸ್ಕಿ: ಹಸಿರೇ ಉಸಿರು ಆದ್ದರಿಂದ ಬಿಸಿಲಿನಲ್ಲಿ ತಂಪಾದ ವಾತಾವರಣ ನಿರ್ಮಿಸಲು ಪ್ರತಿಯೊಬ್ಬರೂ ಸಸಿಗಳನ್ನು ನೆಡಬೇಕು ಎಂದು ಪುರಸಭೆ ಸದಸ್ಯ ಶರಣಯ್ಯ ಸೋಪ್ಪಿಮಠ ಹೇಳಿದರು. ಪಟ್ಟಣದ ಖಾಸಗಿ ಶಾಲೆ ಮೈದಾನದಲ್ಲಿ ಪುರಸಭೆಯಿಂದ ಗುರುವಾರ ಹಮ್ಮಿಕೊಂಡಿದ್ದ ಮರಗಳ ಸಂರಕ್ಷಣೆಗೆ ಮಹಿಳೆಯರ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಮುಖ್ಯಾಧಿಕಾರಿ ನರಸರಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ್ ಪಾಟೀಲ್, ಕಾಲೇಜು ಪ್ರಭಾರ ಪ್ರಾಚಾರ್ಯ ತಿಪ್ಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net