ತಿರುಪತಿಗೆ ಪಾದಯಾತ್ರೆ, ಮಾರ್ಗಮಧ್ಯೆ ಕಾಣಿಕೆ ಅರ್ಪಣೆ

P PURA DARSHANAA 17
Published on

ಪರಶುರಾಮಪುರ: ತಾಲೂಕು ಕೇಂದ್ರ ಬೇಡಿಕೆ ಈಡೇರಿಕೆಗಾಗಿ ಪರಶುರಾಮಪುರದಿಂದ ತಿರುಪತಿಗೆ ಪಾದಯಾತ್ರೆ ಹೊರಟ ಭಕ್ತರಿಗೆ ಮಾರ್ಗಮಧ್ಯೆ ಲಿಂಗದಹಳ್ಳಿಯಲ್ಲಿ ಗುರುವಾರ ಗ್ರಾಮಸ್ಥರು ಕಾಣಿಕೆ ನೀಡಿ ಬೀಳ್ಕೊಟ್ಟರು.

ಭಕ್ತರಾದ ನಾಗಗೊಂಡನಹಳ್ಳಿ ಕ್ಯಾತಣ್ಣ, ಉಪ್ಪಾರಹಟ್ಟಿ ಈರಣ್ಣಸ್ವಾಮಿ, ಎನ್‌ಪಿ ಗೇಟ್ ಶಿವಣ್ಣ, ಪಿಲ್ಲಹಳ್ಳಿ ಹನುಮಂತರಾಯ, ಯುವರಾಜು, ಮಂಜಣ್ಣ, ದಾಸರ ತಿಪ್ಪೇಸ್ವಾಮಿ, ಜೆ ಗಿರಿಧರ, ಪಿಲ್ಲಹಳ್ಳಿ ಸಿ,.ಚಿತ್ರಲಿಂಗಪ್ಪ, ವೀರಭದ್ರಪ್ಪ, ತೀರ್ಥರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net