ಹೆದ್ದಾರಿಯಲ್ಲಿ ಪಿಕಪ್​ ಪಲ್ಟಿ

accident-15
Published on

ಬಂಟ್ವಾಳ: ಮಂಗಳೂರು &ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡಿನ ಸರ್ಕಲ್​ ಸಮೀಪ ಪಿಕಪ್​ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.

ಮಂಗಳೂರು ಕಡೆಯಿಂದ ಮೆಲ್ಕಾರ್​ ಕಡೆಗೆ ಹೋಗುತ್ತಿದ್ದ ಪಿಕಪ್​ ವಾಹನ ಬಿಸಿರೋಡಿನ ಸರ್ಕಲ್​ನಿಂದ ಸ್ವಲ್ಪ ದೂರ ಸಾಗಿ ಚತುಷ್ಪತ ಕಾಂಕ್ರೀಟ್​ ರಸ್ತೆಗೆ ಮಧ್ಯೆ ಹಾಕಲಾದ ಡಿವೈಡರ್​ ಮೇಲೇರಿದೆ.ಟನೆಯಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಟನಾ ಸ್ಥಳಕ್ಕೆ ಟ್ರಾಫಿಕ್​ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net