ದೈಹಿಕ ಆರೋಗ್ಯದಿಂದ ಉತ್ತಮ ವ್ಯಕ್ತಿತ್ವ

hbr
Published on

ಹೆಬ್ರಿ: ಉತ್ತಮ ಪೌಷ್ಟಿಕಾಂಶಭರಿತ ಆಹಾರ, ಸ್ವರ್ಣಪ್ರಾಶನಗಳಿಂದ ಮಾನಸಿಕ ಆರೋಗ್ಯ ಲಭಿಸುತ್ತದೆ. ದೈಹಿಕ ಆರೋಗ್ಯದಿಂದ ಉತ್ತಮ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ವೈದ್ಯೆ ಡಾ.ಅಕ್ಷತಾ ಎಂ.ಪೂಜಾರಿ ಹೇಳಿದರು.

ಹೆಬ್ರಿ ಸೇವಾಸಂಗಮ ಅಮೃತ ಭಾರತಿ ಶಿಶು ಮಂದಿರದಲ್ಲಿ ವಿದ್ಯಾರ್ಥಿಗಳ ಪಾಲಕರಿಗೆ ಮಕ್ಕಳ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಕರು ಮತ್ತು ಶಿಕ್ಷಕರ ಸಭೆ ನಡೆಯಿತು. ಶಿಶುಮಂದಿರ ಮುಖ್ಯ ಶಿಕ್ಷಕಿ ಪ್ರತಿಮಾ, ಸಹಶಿಕ್ಷಕಿಯರಾದ ಅನಿತಾ, ಮಲ್ಲಿಕಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net