PHOTOS| ಮೈಸೂರು ದಸರಾ 2020ರ ಉದ್ಘಾಟನಾ ಸಮಾರಂಭದ ಚಿತ್ರಣ

Mysuru dasara 2020 udghatane 2
Published on

ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೆ ಇಂದು ಚಾಲನೆ ಸಿಕ್ಕಿದೆ. ಇದು ಐತಿಹಾಸಿಕ 410ನೇ ದಸರಾ ಕಾರ್ಯಕ್ರಮವಾಗಿದೆ. ಕರೊನಾ ಸಂಕಷ್ಟ ಕಾಲದಲ್ಲಿ ರಾಜ್ಯ ಸರ್ಕಾರ ಈ ಸಲದ ದಸರಾ ಉದ್ಘಾಟನೆಯನ್ನು ಡಾಕ್ಟರ್ ಸಿ.ಎನ್.ಮಂಜುನಾಥ್ ಅವರಿಂದ ಮಾಡಿಸಿದ್ದು ಸಕಾಲಿಕ ಮತ್ತು ಐತಿಹಾಸಿಕವೆನಿಸಿದೆ.

ಡಾಕ್ಟರ್ ಮಂಜುನಾಥ್ ಅವರು ವೇದಿಕೆಯ ಮೇಲೆಇದ್ದ ಅಲಂಕೃತ ಬೆಳ್ಳಿ ರಥದಲ್ಲಿ ವಿರಾಜಮಾನಳಾದ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಾದ ಬಳಿಕ, ಅದೇ ವೇದಿಕೆಯಲ್ಲಿ ಆರು ಕರೊನಾ ವಾರಿಯರ್ಸ್ ಅನ್ನು ಸನ್ಮಾನಿಸಲಾಗಿದೆ. ಈ ಎಲ್ಲ ಸಂದರ್ಭಗಳ ಫೋಟೋ ಚಿತ್ರಣ ಇಲ್ಲಿದೆ.

Mysuru dasara 2020 6
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸಿಎಂ ಬಿಎಸ್​ವೈ
Mysuru dasara 2020 2
ಮೈಸೂರು ದಸರಾ 2020 ಉದ್ಘಾಟನಾ ಸಮಾರಂಭದಲ್ಲಿ ಡಾ.ಸಿ.ಎನ್​.ಮಂಜುನಾಥ್ ಅವರಿಗೆ ಗೌರವ ಸಮರ್ಪಣೆ
Mysuru dasara 2020 3
ಮೈಸೂರು ದಸರಾ 2020ರ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಗೌರವ ಸಮರ್ಪಣೆ
Mysuru dasara 2020 udghatane 1
ವೇದಿಕೆ ಮೇಲಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ
Mysuru dasara 2020 udghatane 2
ವೇದಿಕೆ ಮೇಲಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ
Mysuru dasara 2020 udghatane 3
ಮೈಸೂರು ದಸರಾ 2020 ಉದ್ಘಾಟನಾ ಕಾರ್ಯಕ್ರಮ- ದೀಪ ಬೆಳಗುತ್ತಿರುವ ಗಣ್ಯರು
Mysuru dasara 2020 udghatane 4
ನಾಡಹಬ್ಬದ ವೇದಿಕೆಯಲ್ಲಿ ಕರೊನಾ ವಾರಿಯರ್ಸ್ ಗೆ ಸನ್ಮಾನ
Mysuru dasara Sanmana 2020
ನಾಡಹಬ್ಬದ ವೇದಿಕೆಯಲ್ಲಿ ಕರೊನಾ ವಾರಿಯರ್ಸ್ ಗೆ ಸನ್ಮಾನ

ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೆ ಇಂದು ಚಾಲನೆ ಸಿಕ್ಕಿದೆ. ಇದು ಐತಿಹಾಸಿಕ 410ನೇ ದಸರಾ ಕಾರ್ಯಕ್ರಮವಾಗಿದೆ. ಕರೊನಾ ಸಂಕಷ್ಟ ಕಾಲದಲ್ಲಿ ರಾಜ್ಯ ಸರ್ಕಾರ ಈ ಸಲದ ದಸರಾ ಉದ್ಘಾಟನೆಯನ್ನು ಡಾಕ್ಟರ್ ಸಿ.ಎನ್.ಮಂಜುನಾಥ್ ಅವರಿಂದ ಮಾಡಿಸಿದ್ದು ಸಕಾಲಿಕ ಮತ್ತು ಐತಿಹಾಸಿಕವೆನಿಸಿದೆ.

ಡಾಕ್ಟರ್ ಮಂಜುನಾಥ್ ಅವರು ವೇದಿಕೆಯ ಮೇಲೆಇದ್ದ ಅಲಂಕೃತ ಬೆಳ್ಳಿ ರಥದಲ್ಲಿ ವಿರಾಜಮಾನಳಾದ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಾದ ಬಳಿಕ, ಅದೇ ವೇದಿಕೆಯಲ್ಲಿ ಆರು ಕರೊನಾ ವಾರಿಯರ್ಸ್ ಅನ್ನು ಸನ್ಮಾನಿಸಲಾಗಿದೆ. ಈ ಎಲ್ಲ ಸಂದರ್ಭಗಳ ಫೋಟೋ ಚಿತ್ರಣ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net