ಪಿಎಚ್.ಡಿ ಪದವಿ ಪ್ರದಾನ

3 Dwd 6 (Arati PH.d)
Published on

ಧಾರವಾಡ: ಸಂಶೋಧನಾ ವಿದ್ಯಾರ್ಥಿನಿ ಆರತಿ ಹಟ್ಟಿಹೊಳಿ ಅವರು ಮಾನವಶಾಸ್ತ್ರ ವಿಷಯದಲ್ಲಿ `ಆ್ಯನ್ ಅಂಥ್ರೋಪೊಲಾಜಿಕಲ್ ಸ್ಟಡಿ ಆಫ್ ಟ್ರೆಡಿಷನಲ್ ಇಳಕಲ್ ಸಾರಿ ವೇವರ್ಸ್ ಇನ್ ಕರ್ನಾಟಕ' ಸಂಶೋಧನಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ. ಅವರಿಗೆ ಕವಿವಿ ಮಾನವಶಾಸ್ತ್ರ ಅಧ್ಯಯನ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಬಿ. ಸುಗಂಧಿ ಮಾರ್ಗದರ್ಶಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net