ಪಿಎಚ್​.ಡಿ ಪದವಿ

28 vikram 3 (Ragini Minagalavar)
Published on

ಧಾರವಾಡ: ನಗರದ ರಾಗಿಣಿ ಮಿನಗಲವರ ರಸಾಯನಶಾಸ್ತ್ರ ವಿಷಯದಲ್ಲಿ ಮಂಡಿಸಿದ "ಫೆರಸ್​ ಮೆಟಲ್​ ಕೊರೊಶನ್​ ಪ್ರೊಟೆಕ್ಷನ್​ ಬೈ ನ್ಯಾಚ್ಯುರಲ್​ ಆ್ಯಂಡ್​ ಸಿಂಥೆಟಿಕ್​ ರಿಸೋರ್ಸಸ್​: ಕೆಮಿಕಲ್​, ಎಲೆಕ್ಟ್ರೊಕೆಮಿಕಲ್​ ಆ್ಯಂಡ್​ ಸರ್ಫೆಸ್ ಕ್ಯಾರಕ್ಟರೈಜೇಶನ್​ ಅಪ್ರೊಚಸ್​' ಪ್ರಬಂಧಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯ ಪಿಎಚ್​.ಡಿ ಪದವಿ ನೀಡಿದೆ. ರಾಗಿಣಿ ಅವರಿಗ ಕರ್ನಾಟಕ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್​.ಕೆ. ರಾಜಪ್ಪ ಮಾರ್ಗದರ್ಶಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net