

ಧಾರವಾಡ: ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಹನುಮಂತರಾವ್ ವಸಂತರಾವ್ ಕುಲಕರ್ಣಿ ಅವರು ಮನೋವಿಜ್ಞಾನ ವಿಷಯದಲ್ಲಿ ಮಂಡಿಸಿದ `ಎಫೆಕ್ಟ್ ಆಫ್ ಏಜ್ ಆ್ಯಂಡ್ ಜಪ ಆನ್ ಎಕ್ಸೆಕ್ಯೂಟಿವ್ ಫಂಕ್ಷನ್ಸ್, ಎಮೋಷನಲ್ ಸ್ಟೈಲ್ ಆ್ಯಂಡ್ ತ್ರಿಗುಣ ಅಮಂಗ್ ಅಡಲ್ಟ್ಸ್' ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಚ್.ಡಿ ಪದವಿ ನೀಡಿದೆ. ಅವರಿಗೆ ಕವಿವಿ ಮನೋವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ತ್ರಿವೇಣಿ ಎಸ್. ಮಾರ್ಗದರ್ಶಕರಾಗಿದ್ದರು.