ವಿಜಯವಾಣಿ ಸುದ್ದಿಜಾಲ ಧಾರವಾಡಸಂಶೋಧನಾ ಅಭ್ಯರ್ಥಿ ಹನುಮಂತ ಬಂಡಿವಡ್ಡರ ಅವರು ಸಮಾಜಶಾಸ್ತ್ರ ವಿಷಯದಲ್ಲಿ ಮಂಡಿಸಿದ `ಬೆಗ್ಗರಿ ಇನ್ ಕರ್ನಾಟಕ: ಎ ಸೋಷಿಯೊಲಾಜಿಕಲ್ ಸ್ಟಡಿ' ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪ್ರದಾನ ಮಾಡಿದೆ. ಅವರಿಗೆ ಡಾ. ಸಿ. ಹನಮಗೌಡ ಮಾರ್ಗದರ್ಶಕರಾಗಿದ್ದರು.