ಶಿವಪ್ರಸಾದ ಚಲವಾದಿಗೆ ಪಿಎಚ್.ಡಿ

17 Dwd 3 Shivaprasad Chalavadi PH.d
Published on

ಧಾರವಾಡ: ಸಂಶೋಧನಾ ಅಭ್ಯರ್ಥಿ ಶಿವಪ್ರಸಾದ ಚಲವಾದಿ ಅವರು ಭೌತಶಾಸ್ತç ವಿಷಯದಲ್ಲಿ ಮಂಡಿಸಿದ `ಪ್ರಿಪರೇಶನ್ ಆ್ಯಂಡ್ ಕ್ಯಾರಕ್ಟರೈಜೇಶನ್ ಆಫ್ ಪಾಲಿಮರ್ ಬೇಸ್ಡ್ ನ್ಯಾನೊಕಾಂಪೋಸಿಟ್ಸ್ ಫಾರ್ ಸೆನ್ಸರ್ ಅಪ್ಲಿಕೇಶನ್ಸ್' ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪ್ರದಾನ ಮಾಡಿದೆ. ಅವರಿಗೆ ಡಾ. ರಾಜಶೇಖರ ಭಜಂತ್ರಿ ಮಾರ್ಗದರ್ಶಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net