ಪಿಎಚ್.ಡಿ ಪ್ರದಾನ

shilpa kulkarni
Published on

ಹುಬ್ಬಳ್ಳಿ: ನಗರದ ಚೇತನ ಬಿಸಿಎ ಮಹಾವಿದ್ಯಾಲಯದ ಬಿಸಿಎ ವಿಭಾಗದ ಮುಖ್ಯಸ್ಥೆ ಪ್ರೊ. ಶಿಲ್ಪಾ ಸಂಗಮೇಶ ಕುಲಕರ್ಣಿ (ಜಡಿಮಠ) ಅವರಿಗೆ ಮಧ್ಯಪ್ರದೇಶದ ಶ್ರೀ ಸತ್ಯಸಾಯಿ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಆಂಡ್ ಮೆಡಿಕಲ್ ಸೈನ್ಸ್ ಪಿಎಚ್.ಡಿ ಪ್ರದಾನ ಮಾಡಿದೆ.

ಇಂಪ್ಯಾಕ್ಟ್ ಅನಾಲಿಸಿಸ್ ಆಫ್ ಡಿಜಿಟಲ್ ಇಂಡಿಯಾ ಆನ್ ಎಜುಕೇಶನ್ ಸೆಕ್ಟರ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಸಂಶೋಧನಾ ಪ್ರಬಂಧಕ್ಕೆ ಪಿಎಚ್.ಡಿ ಪ್ರದಾನ ಮಾಡಲಾಗಿದೆ. ಡಾ. ಜೀತೇಂದ್ರ ಶೀತಲಾನಿ ಮಾರ್ಗದರ್ಶಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net