ಯಮನೂರಪ್ಪಗೆ ಪಿಎಚ್.ಡಿ ಪ್ರದಾನ

20 Dwd 6 (Yamanurappa Ph.D)
Published on

ಧಾರವಾಡ: ಸಂಶೋಧನಾ ಅಭ್ಯರ್ಥಿ ಯಮನೂರಪ್ಪ ತೋಟಪ್ಪ ಹರಿಜನರ ಅವರು ಸಮಾಜಶಾಸ್ತ್ರ ವಿಷಯದಲ್ಲಿ ಮಂಡಿಸಿದ `ಇಂಡಿಸ್ಟಿçಯಲ್ ಲೇಬರ್ ಪ್ರಾಬ್ಲಮ್ಸ್ ಆ್ಯಂಡ್ ವೆಲ್‌ಫೇರ್ ಮೆಶರ್ಸ್: ಎ ಸೋಷಿಯೋಲಾಜಿಕಲ್ ಸ್ಟಡಿ ಇನ್ ಬಳ್ಳಾರಿ ಡಿಸ್ಟಿçಕ್ಟ್' ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಅವರಿಗೆ ಡಾ. ಜಿ.ಕೆ. ಬೂದೆಪ್ಪ ಮಾರ್ಗದರ್ಶಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net