ಪಿಂಚಣಿ ಅದಾಲತ್ 14ರಂದು

Published on

ಹುಬ್ಬಳ್ಳಿ: ಇಪಿಎಸ್ 1995 ನಿಬಂಧನೆಗಳ ಕುರಿತು ಹಾಗೂ ಅವರ ಕುಂದುಕೊರತೆಗಳನ್ನು ಪರಿಹರಿಸಲು ಇಲ್ಲಿಯ ನವನಗರದ ಇಪಿಎಫ್ಒ ವತಿಯಿಂದ ವಿಶೇಷ ವೇದಿಕೆ ಪಿಂಚಣಿ ಅದಾಲತ್ ಅನ್ನು ಆ. 14ರಂದು ಮಧ್ಯಾಹ್ನ 3.30ಕ್ಕೆ ಏರ್ಪಡಿಸಲಾಗಿದೆ.

ಪಿಂಚಣಿದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವೇದಿಕೆಯಲ್ಲಿ ಭಾಗವಹಿಸಬೇಕೆಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ರಮೀಜ್ ಮೆಹರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಆಸಕ್ತರು, ಪಿಂಚಣಿ ಅದಾಲತ್ ಎಂದು ನಮೂದಿಸಿ ಇಮೇಲ್
ಮೂಲಕವೂ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net