ರಸ್ತೆ ಸರಿಪರಿಸಲು ಒತ್ತಾಯಿಸಿ ಮನವಿ ಸಲ್ಲಿಕೆ

Nerlige
ಅರಸೀಕೆರೆ (ಗ್ರಾಮಾಂತರ) ತಾಲೂಕಿನ ಜಾವಗಲ್ ಹೋಬಳಿಯ ನೇರ್ಲಿಗೆ ಗ್ರಾಮದ ರಸ್ತೆ ಗುಂಡಿ ಬಿದ್ದಿರುವುದು.
Published on

ಅರಸೀಕೆರೆ (ಗ್ರಾಮಾಂತರ): ತಾಲೂಕಿನ ಜಾವಗಲ್ ಹೋಬಳಿಯ ನೇರ್ಲಿಗೆ ಗ್ರಾಮದ ಕೆರೆ ಏರಿ ರಸ್ತೆ ಗುಂಡಿ ಉಬ್ಬು ತಗ್ಗು ಇದ್ದು ವಾಹನ ಸಂಚಾರಕ್ಕೆ ತುಂಬ ತೊಂದರೆಯಾಗುತ್ತಿದೆ.

ಮಳೆ ಬಂದಾಗ ದ್ವಿ ಚಕ್ರ ವಾಹನ ಸವಾರರು ಅನೇಕ ಬಾರಿ ಬಿದ್ದು ಅವಘಡಗಳು ಸಂಭವಿಸಿವೆ. ರಸ್ತೆ ತಕ್ಷಣ ಸರಿಪಡಿಸಿಬೇಕೆಂದು ಒತ್ತಾಯಿಸಿ ನೇರ್ಲಿಗೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net