ಶಿಗ್ಗಾಂವಿ: ವಿಪರೀತ ಮದ್ಯದ ಚಟಕ್ಕೆ ಅಂಟಿಕೊಂಡ ವ್ಯಕ್ತಿಯೊಬ್ಬ 2ನೇ ಪತ್ನಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ನವನಗರದಲ್ಲಿ ಮಂಗಳವಾರ ನಡೆದಿದೆ..ಗಂಗಾಧರ ಸೋಮಯ್ಯ ಹಿರೇಮಠ (54) ಮೃತ ವ್ಯಕ್ತಿ..ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.