

ಪುತ್ತೂರು: ಪೆರ್ನೆ ಸಮೀಪ ಬೀಡಿ ಕಂಪನಿಯ ಮಾಲೀಕರೊಬ್ಬರ ಮನೆಗೆ ಆದಾಯ ತೆರಿಗೆ ವಿಭಾಗದ ಅಧಿಕಾರಿಗಳಿಂದ ದಾಳಿ ನಡೆದಿದೆ.
ಮಂಗಳೂರು ಅನಿತಾ ಬೀಡಿ ವರ್ಕ್ಸ್ ಪೆರ್ನೆಯಲ್ಲಿರುವ ಮಹಮ್ಮದ್ ಆಲಿ ಯಾನೆ ಮಮ್ಮು ಅವರ ಮನೆಗೆ ದಾಳಿಯಾಗಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ.
ಬೆಂಗಳೂರು - ಮಂಗಳೂರಿನ ಹೆದ್ದಾರಿ ಪಕ್ಕದಲ್ಲಿ ಸರ್ಕಾರಿ ವಾಹನಗಳ ಸಾಲು ನಿಂತಿದ್ದು, ಸಾರ್ವಜನಿಕ ವಲಯದಲ್ಲಿ ಕೆಲ ಸಮಯ ಆತಂಕ ಮೂಡಿಸಿತ್ತು.