ಅಯೋಧ್ಯೆ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ

Untitled design (1)
Published on

ಸಿಂಧನೂರು: ದೇವಿಕ್ಯಾಂಪ್ ಮತ್ತು ಚನ್ನಳ್ಳಿಯಲ್ಲಿ ಮನೆ ಮನೆಗೆ ಅಯೋಧ್ಯೆ ರಾಮಮಂದಿರದ ಮಂತ್ರಾಕ್ಷತೆ ಹಾಗೂ ಕರಪತ್ರವನ್ನು ವಿತರಿಸಲಾಯಿತು. ಜ.22 ರಂದು ಮನೆಯಲ್ಲಿ ಮಂತ್ರಾಕ್ಷತೆ ಪೂಜಿಸುವಂತೆ ಮನವಿ ಮಾಡಲಾಯಿತು. ಮಂತ್ರಾಕ್ಷತೆೆ, ರಾಮನ ಭಾವಚಿತ್ರವನ್ನು ಭೀಮರಾಜಕ್ಯಾಂಪ್‌ನಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರಮುಖರಾದ ಜಿ.ಶ್ರೀನಿವಾಸ, ಚಿಟ್ಟಿಬಾಬು, ಕೆ.ಸೋಮುಲು, ಆಂಜನೇಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net