ಪವನ ಸಿಬಿಎಸ್‌ಇ ಶಾಲೆಯ ಉತ್ತಮ ಫಲಿತಾಂಶ

1 shubada hegade 94.4%
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಪವನ್ ಸೆಂಟ್ರಲ್ ಪಬ್ಲಿಕ್ (ಸಿಬಿಎಸ್‌ಇ) ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. 100 ಆಗಿದೆ. ಶುಭದಾ ಹೆಗಡೆ ಶೇ. 94.4 ಅಂಕ ಪಡೆದು ಶಾಲೆಗೆ ಪ್ರಥಮ, ಯತೀಂದ್ರ ಶೇ. 93.5 ದ್ವಿತೀಯ, ಅಕ್ಷರಾ ಶೇ. 91.4 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ಶ್ರೇಯಾ ಶೇ. 91.4, ಜಯ ಶೇ. 90, ಸಮೈರಾ ಶೇ. 90 ಅಂಕ ಪಡೆದಿದ್ದಾಳೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಉಪಾಧ್ಯಕ್ಷೆ ರತ್ನಾ ಶಂಕರ ಪಾಟೀಲ, ಕಾರ್ಯದರ್ಶಿ ಮಹೇಶ ಪಾಟೀಲ, ಸಿಇಒ ಅಕ್ಷತಾ ಪಾಟೀಲ, ಪ್ರಾಚಾರ್ಯೆ ಪ್ರವೀಣಾ ಬ್ಯಾಹಟ್ಟಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net