ಹುಬ್ಬಳ್ಳಿ : ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ನಡೆಸುವ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ ನಗರದ ಅಕ್ಷಯ ಪಾರ್ಕ್ ನಿವಾಸಿ ಅನೂಷಾ ನಂದೀಶ ಹಿರೇಮಠ ತೇರ್ಗಡೆಯಾಗಿದ್ದಾರೆ..ಇವರು ಧಾರವಾಡದ ಪಿ.ಜಿ. ಭಾಗವತ ಎಲ್ಎಲ್ಪಿ ಕಂಪನಿಯಲ್ಲಿ ತರಬೇತಿ ಪಡೆದಿದ್ದಾರೆ.