ನಾಗಸಂದ್ರ ವಾಣಿ ನಿಧನ

Published on

ನಾಗಸಂದ್ರ ವಾಣಿ

ಚಿತ್ರದುರ್ಗ: ನಗರದ ಮರುಳಪ್ಪ ಬಡಾವಣೆ ನಿವಾಸಿ,ನಾಗಸಂದ್ರ ವಾಣಿ ಚಂದ್ರಣ್ಣ(42)ಅವರು,ಶುಕ್ರವಾರ ಸಂಜೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ ಪತಿ,ಪುತ್ರ ಹಾಗೂ ಪುತ್ರಿ ಇದ್ದಾರೆ.

ಕೆಲ ದಿನಗಳ ಹಿಂದೆ ವಾಣಿ ಅವರು,ಹಠಾತ್ತನೆ ಅನಾರೋಗ್ಯಕ್ಕೆ ಒಳಾಗಿದ್ದರು. ಮೃತರ ಅಂತ್ಯಕ್ರಿಯೆ ಆಂಧ್ರಪದೇಶದ ಅನಂತಪುರ ಜಿಲ್ಲೆ ರಾಯದುರ್ಗ ತಾಲೂಕು ಗುಮ್ಮಗಟ್ಟ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net