ಪರಿಣಿತಾಗೆ ಪಿಎಚ್.ಡಿ

Bdk_Parinitha
Published on

ಕುಂಬಳೆ: ಭಾರತ ಮಾತಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಆರ್ಟ್, ಆಲುವಾ, ಎರ್ನಾಕುಳಂನಲ್ಲಿ ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕಿ ಮೂಲತಃ ಕುಂಬಳೆ ಎಡನಾಡಿನ ಪರಿಣಿತಾ ಬಿ.ಮಂಗಳೂರು ಶ್ರೀನಿವಾಸ ವಿಶ್ವವಿದ್ಯಾಲಯದ ಆಂಗ್ಲಭಾಷಾ ವಿಭಾಗದ ಡಾ.ಎ. ಲೂರ್ದ್ ಸಾಮಿ ಮಾರ್ಗದರ್ಶನದಲ್ಲಿ ಮಂಡಿಸಿದ ‘ದ ಕ್ರಿಟಿಕಲ್ ಸ್ಟಡಿ ಆಫ್ ದ ಎಮರ್ಜೆನ್ಸ್ ಆಫ್ ಪೀಮೇಲ್ ಐಡಿಂಟಿಟಿ ಇನ್‌ಸೆಲೆಕ್ಟ್ ಕನ್ಟೆಂಪರರಿ ರಿಟೆಲ್ಲಿಂಗ್ಸ್ ಆಫ್ ದ ಮಹಾಭಾರತ’ ಎಂಬ ಪ್ರಬಂಧಕ್ಕೆ ಶ್ರೀನಿವಾಸ ವಿವಿ ಆಂಗ್ಲಸಾಹಿತ್ಯದಲ್ಲಿ ಪಿಎಚ್.ಡಿ ಪ್ರದಾನ ಮಾಡಿದೆ. ಅವರು ಕನ್ನಡ-ಆಂಗ್ಲ ಸಾಹಿತಿಯಾಗಿದ್ದು, ಎರ್ನಾಕುಳಂನ ಕನ್ನಡ ಸಂಘದ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net