ನವನಗರದಲ್ಲಿ ಪಾರಾಯಣ

Published on

ಹುಬ್ಬಳ್ಳಿ: ವಿಶ್ವಮಧ್ವ ಮಹಾ ಪರಿಷತ್ ನವನಗರ ಘಟಕದ ವತಿಯಿಂದ ಫೆ. 9ರಂದು ಬೆಳಗ್ಗೆ 10.30ಕ್ಕೆ ಅಣುಭಾಷ್ಯ, ವಿಷ್ಣು ಸಹಸ್ರನಾಮ, ಸುಂದರಕಾಂಡ ರಾಮಾಯಣ, ಹರಿವಾಯುಸ್ತುತಿ, ಶ್ರೀ ಜಯತೀರ್ಥ ಸ್ತುತಿ, ಶ್ರೀ ರಘೂತ್ತಮ ಸ್ತೋತ್ರ, ಶ್ರೀ ರಾಘವೇಂದ್ರ ಸ್ತೋತ್ರಗಳ ಪಾರಾಯಣ ಹಮ್ಮಿಕೊಳ್ಳಲಾಗಿದೆ.

ವಿ.ಅರ್. ದೇಸಾಯಿ, ಮನೆ ನಂ. 171, 3ನೇ ಕ್ರಾಸ್, ನಂದಿ ಬಡಾವಣೆ, ಆರ್ ಟಿಒ ಆಫೀಸ್ ಎದುರು, ನವನಗರ ಇಲ್ಲಿ ಪಾರಾಯಣ ನಡೆಯಲಿದ್ದು, ಭಕ್ತರು ಪಾಲ್ಗೊಳ್ಳಬೇಕೆಂದು ಘಟಕದ ಸಂಚಾಲಕ ಪಂ. ರಮೇಶಾಚಾರ್ಯ ಹಿಪ್ಪರಗಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net