ಹುಬ್ಬಳ್ಳಿ: ವಿಶ್ವಮಧ್ವ ಮಹಾ ಪರಿಷತ್ ನವನಗರ ಘಟಕದ ವತಿಯಿಂದ ಡಿ. 8ರಂದು ಬೆಳಗ್ಗೆ 8.30ಕ್ಕೆ ಅಣುಭಾಷ್ಯ, ವಿಷ್ಣು ಸಹಸ್ರನಾಮ, ಸುಂದರಕಾಂಡ ರಾಮಾಯಣ, ಹರಿವಾಯುಸ್ತುತಿ, ಶ್ರೀ ಜಯತೀರ್ಥ ಸ್ತುತಿ, ಶ್ರೀ ರಘೂತ್ತಮ ಸ್ತೋತ್ರ, ಶ್ರೀ ರಾಘವೇಂದ್ರ ಸ್ತೋತ್ರಗಳ ಪಾರಾಯಣ ಹಮ್ಮಿಕೊಳ್ಳಲಾಗಿದೆ.
ರಾಘವೇಂದ್ರ ಹಬ್ಬು , ಇಡಬ್ಲುಎಸ್ 154, 6ನೇ ಕ್ರಾಸ್, ನವನಗರ, ಹುಬ್ಬಳ್ಳಿ ಇವರ ನಿವಾಸದಲ್ಲಿ ಪಾರಾಯಣ ನಡೆಯಲಿದ್ದು, ಭಕ್ತರು ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.