ಹುಬ್ಬಳ್ಳಿ: ವಿಶ್ವಮಧ್ವ ಮಹಾ ಪರಿಷತ್ ನವನಗರ ಘಟಕದ ವತಿಯಿಂದ ಡಿ. 29ರಂದು ಬೆಳಗ್ಗೆ 8.30ಕ್ಕೆ ಅಣುಭಾಷ್ಯ, ವಿಷ್ಣು ಸಹಸ್ರನಾಮ, ಸುಂದರಕಾಂಡ ರಾಮಾಯಣ, ಹರಿವಾಯುಸ್ತುತಿ, ಶ್ರೀ ಜಯತೀರ್ಥ ಸ್ತುತಿ, ಶ್ರೀ ರಘೂತ್ತಮ ಸ್ತೋತ್ರ, ಶ್ರೀ ರಾಘವೇಂದ್ರ ಸ್ತೋತ್ರಗಳ ಪಾರಾಯಣ ಹಮ್ಮಿಕೊಳ್ಳಲಾಗಿದೆ.
ಉದಯ ಜಹಾಗೀರದಾರ, ಇಡಬ್ಲೂಎಸ್ 102, 5ನೇ ಕ್ರಾಸ್ ನವನಗರ ಹುಬ್ಬಳ್ಳಿ ಇವರ ನಿವಾಸದಲ್ಲಿ ಪಾರಾಯಣ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.