ಪರಶುರಾಮಪುರ: ಸಮೀಪದ ಕಾಮಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಯೋಗ ತರಬೇತಿ ನೀಡಲಾಯಿತು..ಮುಖ್ಯಶಿಕ್ಷಕ ಹೇಮರಾಜು, ಶಿಕ್ಷಕರಾದ ಈರಣ್ಣ, ಮಂಜುನಾಥ, ರಾಜು ಮತ್ತಿತರರು ಇದ್ದಾರೆ.