ದೇಗುಲಕ್ಕೆ ದೇಣಿಗೆ

P PURA KOLAAPURA 22
Published on

ಪರಶುರಾಮಪುರ: ಗ್ರಾಮದೇವತೆ ಲಕ್ಷ್ಮೀ ಕೊಲ್ಲಾಪುರದಮ್ಮ ದೇವಸ್ಥಾನ ಸಮಿತಿ ಸದಸ್ಯರಿಗೆ ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ 50 ಸಾವಿರ ರೂ., ಮಾಜಿ ಸದಸ್ಯ ಟಿ.ಎಂ.ನಿಜಲಿಂಗಪ್ಪ 50,501 ರೂ. ದೇಣಿಗೆ ನೀಡಿದರು.

ಮಾಜಿ ಅಧ್ಯಕ್ಷ ಕಾಟಯ್ಯ, ಎಪಿಎಂಸಿ ಮಾಜಿ ಸದಸ್ಯ ಎಸ್.ಚನ್ನಕೇಶವ, ದೇವಸ್ಥಾನ ಸಮಿತಿ ಅಧ್ಯಕ್ಷ ಕಲ್ಲೇಶಗೌಡ, ಹೊರಕೇರಿ ಕೇಶವ, ಚನ್ನಕೇಶವ, ಅಂಜಿನಪ್ಪ, ತಿಮ್ಮಯ್ಯ ವಕೀಲ ಪಿ.ಓ.ಪ್ರಕಾಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net