ಪರಶುರಾಮಪುರ: ಸಮೀಪದ ಪುರ‌್ಲೆಹಳ್ಳಿಯ ವಸಲುದಿನ್ನೆಯ ಕೇತೇದೇವರ ಕಳ್ಳೆಗುಡಿ ಸುತ್ತಲೂ ಬೇಲಿ ನಿರ್ಮಿಸಲಿಕ್ಕಾಗಿ ಭಾನುವಾರ ಗುಡಿಕಟ್ಟೆಯ ಒಕ್ಕಲ ಮಕ್ಕಳಿಂದ ಕಳ್ಳೆ ಕಡಿಯುವ ಶಾಸ್ತ್ರಕ್ಕೆ ಚಾಲನೆ ದೊರೆಯಿತು.