ಸಾವಿತ್ರಿಬಾಯಿ ಫುಲೆ ಜಯಂತಿ

P PURA MAHILE 6 (1)
Published on

ಪರಶುರಾಮಪುರ: ಪ್ರಗತಿಪರ ಶಿಕ್ಷಕರ ವೇದಿಕೆಯ ವತಿಯಿಂದ ಪರಶುರಾಮಪುರ ಸಮೀಪದ ಚೌಳೂರು ಗೇಟ್‌ನ ಅಲ್ಲಿಂಪೀರ್ ಸ್ವಾಮಿ ಮಠದ ಸಮುದಾಯ ಭವನದಲ್ಲಿ ಇತ್ತೀಚೆಗೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು.

ಶಿಕ್ಷಕಿಯರಾದ ನಾಗಮ್ಮ, ಚಂದ್ರಮ್ಮ, ಷಾಹಿನಾಜಾನ್, ಮಂಜುಳಾ, ನಾಗರತ್ನಾ, ದಾಕ್ಷಾಯಣಮ್ಮ, ಹೇಮಲತಾ, ಚಂದ್ರಕಲಾ, ಮಂಜುಳಾ, ವೇದಿಕೆ ಅಧ್ಯಕ್ಷ ಆರ್.ಮಾರುತೇಶ, ಪದಾಧಿಕಾರಿಗಳಾದ ಭೀಮಣ್ಣ, ಬಸವರಾಜು, ನೀಲಕಂಠಪ್ಪ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net