ಸಾರ್ವಜನಿಕರಿಗೆ ಹಾಲು ವಿತರಣೆ

P PURA KSHEERA 5 (1)
Published on

ಪರಶುರಾಮಪುರ: ಗ್ರಾಪಂ ವ್ಯಾಪ್ತಿಯ ಕರೇಕಲ್ ಗೊಲ್ಲರಹಟ್ಟಿಯಲ್ಲಿ ಭಾನುವಾರ ಸಾರ್ವಜನಿಕರಿಗೆ ಹಾಲು ವಿತರಣೆ ಮಾಡಲಾಯಿತು.

ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಸದಸ್ಯ ಆರ್.ತಿಪ್ಪೇಸ್ವಾಮಿ, ನೋಡಲ್ ಅಧಿಕಾರಿ ತುಂಗಭದ್ರಪ್ಪ, ಮುಖಂಡರಾದ ಲಕ್ಷ್ಮಣಪ್ಪ, ಮಂಜುನಾಥ, ಪಿಡಿಒ ಜಿ.ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net