ಕುರುಕ್ಷೇತ್ರ ನಾಟಕ ಪ್ರದರ್ಶನ

P PURA MLA 4
Published on

ಪರಶುರಾಮಪುರ: ದೊಡ್ಡಗೊಲ್ಲರಹಟ್ಟಿಯಲ್ಲಿ ದೊಡ್ಡದೇವರ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ನಾಟಕ ಕುರುಕ್ಷೇತ್ರ ನಾಟಕ ಪ್ರದರ್ಶನ ನಡೆಯಿತು. ಶಾಸಕ ಶಾಸಕ ಟಿ.ರಘುಮೂರ್ತಿ, ಗ್ರಾಪಂ ಸದಸ್ಯ ಕೃಷ್ಣಪ್ಪ, ಜಿಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ, ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಸದಸ್ಯರಾದ ಕೃಷ್ಣಪ್ಪ, ಸರೋಜಾ, ಬಸವರಾಜು, ಒಕ್ಕಲಿಗರ ಸಂಘದ ತಾಲೂಕಾಧ್ಯಕ್ಷ ಎಸ್.ಚನ್ನಕೇಶವ, ಮುಖಂಡರಾದ ಗುಜ್ಜಾರಪ್ಪ, ಚಿಕ್ಕಣ್ಣ, ಮಾರುತಿ, ಮೂರ್ತಿ, ಈರಣ್ಣ, ನರಸಪ್ಪ, ಈರಣ್ಣ, ಕರಿಯಣ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net