ಕೊಂಡ್ಲಹಳ್ಳಿಯ ವಾರದ ಸಂತೆ

K HALLI SANTE 15 (1)
Published on

ಕೊಂಡ್ಲಹಳ್ಳಿ: ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ವಾರದ ಸಂತೆ ನಡೆಸಲಾಯಿತು. ಲಾಕ್‌ಡೌನ್ ಸಡಿಲದ ನಂತರ ಗ್ರಾಮದ ವಿವಿಧೆಡೆ ಸೊಪ್ಪು, ತರಕಾರಿ ವ್ಯಾಪಾರ ನಡೆಯುತ್ತಿತ್ತು.

ಇದೇ ಮೊದಲು ವಾರದ ಸಂತೆ ನಡೆಯಿತು. ಆಂಧ್ರದ ರಾಯದುರ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು ಬರುತ್ತಾರೆ. ಈ ಕುರಿತು ಜಾಗೃತಿ ವಹಿಸುವುದು ಅವಶ್ಯ ಎಂಬುದು ಸ್ಥಳೀಯರು ಒತ್ತಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net