ಕುಟುಂಬ ಸದಸ್ಯರ ಆರೋಗ್ಯ ಮಾಹಿತಿ ಸಂಗ್ರಹ

P PURA NAREEGA 14 (2)
Published on

ಪರಶುರಾಮಪುರ: ಚಳ್ಳಕೆರೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಕೋವಿಡ್-19 ಸಮೀಕ್ಷಾ ನಡೆಸಲಾಗುತ್ತಿದೆ ಎಂದು ಪಿ.ಮಹದೇವಪುರ ಮತಗಟ್ಟೆ ಅಧಿಕಾರಿ ಕೆ.ಶಿವಣ್ಣ ತಿಳಿಸಿದರು.

ಪಿ.ಮಹದೇವಪುರದ ಮೇಗಳಹಟ್ಟಿ ಜನವಸತಿ ಪ್ರದೇಶದಲ್ಲಿ ಬುಧವಾರ ಕೋವಿಡ್-19 ಕುಟುಂಬ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮಸ್ಥರಾದ ರಂಗಮ್ಮ, ಬಜ್ಜಪ್ಪ, ನಂಜುಂಡಪ್ಪ, ಬೋಜಣ್ಣ, ರಾಮಾಂಜನೇಯ, ಮಧುಕುಮಾರ್, ಶಿಕ್ಷಕ ಚಿತ್ತಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net